ವಾಲ್ಮೀಕಿ ರಾಷ್ಟ್ರೀಯ ಉದ್ಯಾನವು ಭಾರತದ ಬಿಹಾರ ರಾಜ್ಯದ ಪಶ್ಚಿಮ ಚಂಪಾರಣ ಜಿಲ್ಲೆಯಲ್ಲಿದೆ.ಇದು ವಾಲ್ಮೀಕಿ ವ್ಯಾಘ್ರ ಸಂರಕ್ಷಣಾ ಮೀಸಲಿನೊಂದಿಗೆ ಸೇರಿಕೊಂಡಿದೆ.ಇದರಲ್ಲಿ ಈಗ ೨೦೦ ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಇದು ಸುಮಾರು ೨೦೦ ಚದರ ಕಿ.ಮೀ.ವಿಸ್ತೀರ್ಣವಿದೆ. == ಉಲ್ಲೇಖಗಳು == {}